ಸೀ-ಸೀ ಸೀಟಿ



ಸೋರೆಕಾಯಿ, ಬದನೆಕಾಯಿ ಮತ್ತು ಹಸಿಮೆಣಸಿನಕಾಯಿ ದುಃಖಿತ ಬೆಂಡೆಕಾಯಿಯನ್ನು ಸಂತೋಷ ಪಡಿಸಲು ಪ್ರಯತ್ನ ಪಡುತ್ತಿವೆ. ಬೆಂಡೆಕಾಯಿಗೆ ಸಂತೋಷವಾಯಿತೆ? (Ladyfinger is feeling sad. What can his friends do to help? Read more to find out!)