• Home
  • Login
  • Content
    Hindi
    English
    Marathi
    Gujarati
    Kananda
    Urdu
    Bengali
    Odia
    Punjabi
    Tamil
    Telugu
    View All
  • Contribute
  • Resources
    Low Tech
    Covid-19
  • Stories
  • ASER
  • Blog

Home Read Stories Level 1 Kannada

ಹರೀಶ ಮತ್ತು ಜೋಜೋ
ಹರೀಶ ಜೋಜೋನನ್ನು ತನ್ನ ಜನ್ಮದಿನದಂದು ಪಾರ್ಟಿಗೆ ಕರೆಯಲು ಇಚ್ಚಿಸುತ್ತಿದ್ದನು. ಆದರೆ ಅಮ್ಮ ಒಪ್ಪುತ್ತಿರಲಿಲ್ಲ. ಜೋಜೋ ಪಾರ್ಟಿಗೆ ಬರುತ್ತಾ? (Zera wants to invite Jojo to his birthday party. Will Jojo come to the party? Read more to find out.)
ಗೂಬೆ ರಾಜನ ರಾತ್ರಿ
ರಾತ್ರಿಯಾಯಿತು ಗೂಬೆ ರಾಜನ ಸಭೆ ಪ್ರಾರಂಭವಾಯಿತು. (Night falls and the owl king starts his gathering. Read more to find out about his night ahead! )
ಸಿಂಹದ ಔತಣ
ಸಿಂಹ ಎಲ್ಲರಿಗೂ ಔತಣದ ಆಹ್ವಾನ ನೀಡಿತು. ಆದರೆ ಸಿಂಹರಾಜ ಆನೆಯನ್ನು ಕರೆಯಲು ಮರೆತು ಹೋಯಿತು. (The lion organized a feast and invited all the animals. But he forgot to invite the elephant! What happens next? Read more to find out.)
ಹಾವು
ಹಾವು ಏನೇನು ಮಾಡುತ್ತದೆ ಎಂದು ನಿಮಗೆ ಗೊತ್ತಿದೆಯೇ? (Do you know about all the things a snake does? Read more to find out! )

ಬಣ್ಣ
ನೀವು ಒಮ್ಮೆಯಾದರು ಬಣ್ಣಕ್ಕೆ ಬೇರೆ ಬಣ್ಣ ಬೆರೆಸಿ ಹೊಸ ಬಣ್ಣ ಮಾಡಿದ್ದೀರಾ? ಲತಾ ಬಣ್ಣಗಳೊಂದಿಗೆ ಆಟವಾಡುತ್ತಾ ಬೇರೆ-ಬೇರೆ ಬಣ್ಣಗಳನ್ನು ಮಾಡುತ್ತಿದ್ದಾಳೆ. (Have you ever mixed colours? Read more to find out what happens when you do! )
ರೈಲು
ಇದು ಒಂದು ರೈಲಿನ ಕಥೆ. ಪ್ರತಿಯೊಂದು ಬೋಗಿಯಲ್ಲೂ ಜನರು ಕುಳಿತುಕೊಂಡಿದ್ದಾರೆ. (This story is about a day in the life of a train. Read more to explore! )
ಕಾಳನ ಕರಿಯ
ಕಾಳ ಮತ್ತು ಕರಿಯ ಪ್ರತಿದಿನ ಸುಸ್ತಾಗುವವರೆಗೂ ಕೆಲಸ ಮಾಡುತ್ತಾರೆ. ಅವರಿಬ್ಬರೂ ಏನೇನು ಕೆಲಸ ಮಾಡಬಹುದು ಎಂದು ಹೇಳುವಿರಾ? (Pinku and Pankhu do so much work all day that they are tired by the end of it. What do you think they do all day? )
ಹೊಸ ಪುಸ್ತಕ
ಒಂದು ಮಗುವಿಗೆ ತಮಾಷೆ ಕಥೆಯಿರುವ ಪುಸ್ತಕ ಸಿಕ್ಕಿತು (A boy found an interesting story book. Do you want to know what is it about? )

ನವಿಲಿನ ನಾಟ್ಯ
ರಾಣಿ ಕುಣಿಯುವುದನ್ನು ನೋಡಿ ನವಿಲುಕುಣಿಯುವುದನ್ನೇ ಮರೆತು ಹೋಯಿತು. (Hina went to the farm with her father one day. She saw a peacock dancing and started to dance as well. How did the peacock react? Read more to find out.)
ನಾನು ಯಾರು?
ನಾನೊಂದು ಪ್ರಾಣಿ, ನನ್ನ ಹೊಟ್ಟೆಯಲ್ಲಿ ಒಂದು ಚೀಲ ಇದೆ. ಹೇಳಿ ನಾನು ಯಾವ ಪ್ರಾಣಿ? (An animal who has a pocket on its stomach and can jump really far! Can you guess its name? )
ನಾನು ಮಲಗುವುದಿಲ್ಲ
ಮಧ್ಯ ರಾತ್ರಿಯಾಯಿತು. ಎಲ್ಲಾ ಪ್ರಾಣಿಗಳು ಮಲಗಿದವು. ಆದರೆ ಯಾರೋ ಒಬ್ಬರಿಗೆ ನಿದ್ದೆ ಬರುತ್ತಿರಲಿಲ್ಲ. (It is midnight and all the animals are fast asleep. But there is someone who is awake...read more to find out who! )
ಜಂಗಲ್ ಬುಕ್
ನೀರಾನೆ ಕಾಡಿನಿಂದ ರಸ್ತೆಗೆ ಬರಲು ಕಾರಣ ಏನಿರಬಹುದು? (What happened to make the hippo come out from the jungle onto the road? )

ಓಟ
ಮನೆಯಲ್ಲಿ ಪಾಯಸವನ್ನು ಮಾಡಿದರು. ಆದರೆ ಅದನ್ನು ಯಾರೂ ತಿನ್ನಲಿಲ್ಲ ಏಕೆ? (Kheer was made at home but nobody got to eat it. Read more to find out why! )
ಅಜ್ಜನ ಚಿಂತೆ
ಅಜ್ಜನಿಗೆ ಒಂದೇ ಚಿಂತೆ ಹಗಲು-ರಾತ್ರಿ ಮತ್ತು ಈಗ ಕನಸಿನಲ್ಲೂ ಅದೇ ಕಾಡುತ್ತದೆ. (Something troubles grandpa so much, the worries enter his dreams! Read more to understand what worries him.)
ನಯನಳ ಕೊಡೆ
ನಯನ ಒಂದು ಅದ್ಭುತವಾದ ಕೊಡೆಯನ್ನು ಮಾಡಿದಳು. (Urmila loves to draw. But today something goes wrong…how will she respond? Read more to find out! )
ಬೀಗದ ಕೀಲಿ
ಸಂದೀಪನಿಗೆ ಒಂದು ಬೀಗದ ಕೀಲಿ ಸಿಕ್ಕಿತು ಆದರೆ ಅದರ ಬೀಗ ಸಿಗುತ್ತಿರಲಿಲ್ಲ. (Sandeep found a key but he cannot find its lock. Read more to find out what happens. )

ಬೆಕ್ಕಿನಮರಿ
ಒಂದು ಬೆಕ್ಕಿನಮರಿಯ ಕಾಲಿಗೆ ಏಟಾಗಿದೆ. ಯಾರಾದರೂ ಅದರ ಸಹಾಯ ಮಾಡುತ್ತಾರಾ? (A kitten hurt her leg. Will anyone help the hurt kitten? Read more to find out! )
ಇರುವೆಗಳು
ಇರುವೆಗಳು ತಮ್ಮ ಗೂಡನ್ನು ಎಲ್ಲಿ ಕಟ್ಟುತ್ತವೆ ಮತ್ತು ಏನನ್ನು ತಿನ್ನುತ್ತವೆ ಎಂದು ನಿಮಗೆ ಗೊತ್ತಿದೆಯೇ? (Do you know where ants build their homes and what they eat? Read more to find out. )
ಆಮೆ ಮತ್ತು ಮೊಲ
ಆಮೆ ಮತ್ತು ಮೊಲ ಓಡಿದವು. ದಾರಿಯಲ್ಲಿ ಮೊಲವು ನಿದ್ರೆಗೆ ಜಾರಿತು ಮತ್ತು ಆಮೆ ಮುಂದೆ ಹೋಯಿತು. ಅಷ್ಟರಲ್ಲಿ ಆಮೆಗೆ ಸಿಂಹ ಸಿಕ್ಕಿತು. ಮುಂದೆ ಏನಾಗುತ್ತದೆ? (The rabbit and the tortoise decide to race. On the way, the rabbit fell asleep and the tortoise ran ahead. But then the tortoise saw a lion. What will happen now? Read more to find out.)
ಪಿಕ್ನಿಕ್
ಐದು ಜನ ಗೆಳೆಯರು ಕಾಡಿಗೆ ಬಂದರು. ಅವರು ಅಲ್ಲಿ ಏನೇನು ಮಾಡುವರು? (Five friends went to a forest. What will they do there? Let us read more to find out!)

ಜಿಲೇಬಿ
ಮುನಿಯಳಿಗೆ ಜಿಲೇಬಿಯನ್ನು ನೋಡಿ ಆಸೆಯಾಯಿತು. ಮುನಿಯಳಿಗೆ ಜಿಲೇಬಿ ಸಿಕ್ಕಿತಾ? (Muniya wanted to eat some jalebis. Did her wish come true? Read more to find out.)
ಬಲೂನ್ ಮಾರುವವನು
ಚಿಕು ಬಲೂನ್ ತೆಗೆದುಕೊಂಡಳು ಮತ್ತು ಅವಳ ಗೆಳೆಯರನ್ನೂ ಕೂಗಿದಳು. ಆದರೆ ಅವಳ ಗೆಳೆಯರು ಬಲೂನ್ ಖರೀದಿಸಲು ಸಾಧ್ಯವಾಗಲಿಲ್ಲ ಏಕೆಂದರೆ… (Chiku buys a balloon and also asks her friends to buy some. But her friends could not buy the balloons because…read more to find out!)
ಸಲೀಂ
ನಲ್ಲಿಯಲ್ಲಿ ನೀರು ಸುರಿಯುತ್ತಿದ್ದನ್ನು ನೋಡಿ ಸಲೀಂ ಒಂದು ಚೊಂಬನ್ನು ಇಟ್ಟಿದನು. ನಂತರ ಚೊಂಬಿನ ನೀರಿನಿಂದ ಅವನು… (When Ali saw water dripping from the tap, he put a pot under the tap. What does he do with the pot next? Read more to find out.)
ಆನೆಮರಿ ನೀರು ಕುಡಿಯುವುದನ್ನು ಕಲಿಯಿತು
ಆನೆ ಮರಿ ನೀರು ಕುಡಿಯಲು ಪ್ರಯತ್ನಿಸುತ್ತಿದೆ. ಅದು ನೀರು ಕುಡಿಯಲು ಹೇಗೆ ಪ್ರಯತ್ನಪಟ್ಟಿತು. ಎಂದು ಕಥೆಯಲ್ಲಿ ಓದಿ. (The baby elephant is trying to drink water...but whatever he tries, it does not work. Until...read more to find out!)

ಬಂಟಿ ಮತ್ತು ಅಮ್ಮ
ಅಪ್ಪ ಬಂಟಿಗಾಗಿ ಗಾಳಿಪಟ ತಂದರು. ಆದರೆ ಅದು ನೀರಿನಲ್ಲಿ ಒದ್ದೆಯಾಯಿತು. (Bunty's father bought a kite for him, but the kite got wet. What happens next? Read more to find out.)
ಅಜ್ಜಿಯ ತೋಟ
ಒಂದು ಹುಡುಗಿ ಮರದ ಮೇಲೆ ಹತ್ತಿದಳು. ಅಜ್ಜಿ ಕರೆದರೆ ಮಾತ್ರ ಅವಳು ಮರದಿಂದ ಕೆಳಗೆ ಇಳಿದಳು. (There is a girl hiding in a tree. She will come down only when a special person calls her. Who? Read more to find out.)
ಭಯ
ರಾತ್ರಿ ಒಂದು ವಿಚಿತ್ರ ಶಬ್ಧ ಕೇಳಿ ರೀನಾ ಭಯ ಪಟ್ಟಳು. (It’s late at night and Reena is lying in bed. Suddenly, she starts to hear a strange noise coming from somewhere in the house…)
ಜೋಕಾಲಿ
ಮಂಜುವಿಗೆ ಜೋಕಾಲಿ ಆಡಬೇಕು ಎನಿಸಿತು. ಆಗ ಅಂಜು ಅವನಿಗೆ ಒಂದು ಜೋಕಾಲಿಯನ್ನು ಮಾಡಿಕೊಟ್ಟಳು. (Anuj loves to play on swings. But there are none nearby. His sister has an idea though…read more to find out!)

ಪಾರಿವಾಳ
ಸೀಮಾ ಒಂದು ಪಾರಿವಾಳವಾಗಿ ಮನೆಯ ಮಹಡಿ ಮೇಲೆ ಹೊರಟು ಹೋಗಿದ್ದಾಳೆ. (Pakhi turns into a pigeon and flies onto a roof. Is this magic or…read more to find out!)
ಪುಸ್ತಕಗಳೊಂದಿಗೆ ಮಾತು
ಅಕ್ಕ ಪುಸ್ತಕ ತಂದಳು. ಚಂದು, ಚಾರು, ಚಿರು ಮತ್ತು ಚಂದನಳ ಪ್ರಪಂಚ ಬದಲಾಯಿತು. (Four friends spend the days walking around and picking up old bits and pieces. Until one day a woman notices them and…read more to find out!)
ಕುರಿಮರಿ
ಒಂದು ಕುರಿಮರಿ ಹಳ್ಳದೊಳಗೆ ಬಿದ್ದಿರುವುದನ್ನು ಗೌರಿ ನೋಡಿದಳು. ಅವಳು ಹೇಗೆ ಸಹಾಯ ಮಾಡಿದಳು? (Samira loves to cycle! But suddenly she stops when she hears a goat bleating…)
ನೀಲಿ ಹಣ್ಣು
ಮರದ ಮೇಲೆ ನೀಲಿ ಬಣ್ಣದ ಹಣ್ಣನ್ನು ನೋಡಿ ರಂಜಿತ ಆಶ್ಚರ್ಯಪಟ್ಟು ಅಮ್ಮನ ಬಳಿ ಓಡಿ ಹೋದಳು. (Kasnee was surprised to see a blue fruit on a tree and ran to her mother...read more to find out what happens next!)

ರಾಜು-ರಾಮು
ರಾಜು-ರಾಮು ನೀರಿನಲ್ಲಿ ಆಟವಾಡಲು ಪ್ರಾರಂಭಿಸಿದರು.ಅಮ್ಮ … (Roli-Poli have a lot of fun playing with water! Read more to learn about this fun.)
ಸೀ-ಸೀ ಸೀಟಿ
ಸೋರೆಕಾಯಿ, ಬದನೆಕಾಯಿ ಮತ್ತು ಹಸಿಮೆಣಸಿನಕಾಯಿ ದುಃಖಿತ ಬೆಂಡೆಕಾಯಿಯನ್ನು ಸಂತೋಷ ಪಡಿಸಲು ಪ್ರಯತ್ನ ಪಡುತ್ತಿವೆ. ಬೆಂಡೆಕಾಯಿಗೆ ಸಂತೋಷವಾಯಿತೆ? (Ladyfinger is feeling sad. What can his friends do to help? Read more to find out!)
ನಾಗು ಮತ್ತು ನೂನು
ಗಣಿತದ ಪ್ರಶ್ನೆಗಳು ನಾಗು ಮತ್ತು ನೂನುಗೆ ಕಷ್ಟವಾಯಿತು. ಆದ್ದರಿಂದ ಇಬ್ಬರು ಶಾಲೆಗೆ ಹೋಗಲು ಇಷ್ಟಪಡುತ್ತಿರಲಿಲ್ಲ. ಇವರ ಈ ಕಷ್ಟ ಸುಲಭವಾಗುತ್ತಾ? (Naagu and Nunu don't feel like going to school. Why? How will they feel at the end of the story? Read more to find out.)

 


On Children’s Day 2020, Pratham and StoryWeaver (an initiative of Pratham Books) announced a collaboration to develop and grow a repository of reading resources for young children. As the first step, 50 stories from Pratham were launched on the StoryWeaver platform last year. We are delighted to share the progress that has been made since then, in creating, translating and curating stories across many languages made available for public access across two platforms – Pratham Education Foundation’s Pratham Open School (prathamopenschool.org) and StoryWeaver (storyweaver.org). For more information on the Kahaniyaan hi Kahaniyaan campaign, visit pratham.org/stories
Follow us
Useful links
  • Mohalla Learning Camp
  • PraDigi Creativity Club
  • Covid-19 Resources
  • Corona Mukt Pind
  • Covid-19 Awareness
  • Our Interns
Contact Us
  • 022-22812500
  • digital@pratham.org
  • Mumbai Y.B. Chavan Center, 4th Floor,Gen. J. Bhosale Marg.
    Nariman Point Mumbai,
    Maharashtra - 400021

  • Delhi Delhi Registered Office B- 4/58, Safdarjung Enclave 2nd Floor,
    New Delhi - 110 029
    Email: info@pratham.org.

All resources of the story page on the website are CC-BY-4.0 licensed. You can copy, modify, distribute and perform the work, even for commercial purposes, all without asking permission. Some rights reserved. For full terms of use and attribution, https://creativecommons.org/licenses/by/4.0/
Privacy Policy · Terms & Conditions