Home
Login
Content
Hindi
English
Marathi
Gujarati
Kananda
Urdu
Bengali
Odia
Punjabi
Tamil
Telugu
View All
Contribute
Resources
Low Tech
Covid-19
Stories
ASER
Blog
Home
Read
Stories
Emergent Reader
Kannada
ಬುಗುರಿ
ಇಂದು ರಾಜು ಮತ್ತು ಲಕ್ಕಿ ಇಬ್ಬರನ್ನೂ ನೋಡಿ ಅಮ್ಮನೂ ಕುಣಿದಳು. (What are Raju and Muniya up to today? Read more to find out! )
ಇಲ್ಲೇ ತಿನ್ನಲೇ! ಅಥವಾ ತೆಗೆದುಕೊಂಡು ಹೋಗಲೇ?
ಇಲಿಗೆ ಒಂದು ಚಪಾತಿ ಸಿಕ್ಕಿತು. ಅದು ಅದನ್ನು ಮನೆಗೆ ತೆಗೆದುಕೊಂಡು ಹೋಗಲು ಬಯಸುತಿತ್ತು. ಇಲಿ ಚಪಾತಿಯನ್ನು ಮನೆಗೆ ತೆಗೆದುಕೊಂಡು ಹೋಗುತ್ತಾ? (A rat found a chapati and wanted to take it home. Will the rat be able to take it home? Read more to find out. )
ಅಜ್ಜನ ಹಲ್ಲು
ರಾತ್ರಿಯಲ್ಲಿ ಮಲಗುವ ಮೊದಲು ಅಜ್ಜ ತನ್ನ ಹಲ್ಲುಗಳನ್ನು ತೆಗೆದು ನೀರಿನಲ್ಲಿ ಇಟ್ಟರು. ಆದರೆ ಬೆಳಿಗ್ಗೆ ಎದ್ದು ನೋಡಿದರೆ ಅದು ಬೆಕ್ಕಿನ ಬಳಿ ಇತ್ತು. ಈಗ ಅಜ್ಜ ಏನು ಮಾಡುವರು? (Before sleeping, Grandpa kept his set of teeth in water. But in the morning, it was not there. Where did Grandpa's set of teeth go? Let us find out...)
ತಾಯಿ ಬಂದ ನಂತರ
ಜಿಂಕೆಯ ಮಗು ಆಟ ಆಡುತ್ತಿತ್ತು. ಆಡುತ್ತಾ –ಆಡುತ್ತಾ ಅದರ ಕಾಲು ಉಳುಕಿತು ಮತ್ತು ಅದು ಜೋರಾಗಿ ಅಳುತ್ತಿತ್ತು. ಅದು ಅಳುವುದನ್ನು ನಿಲ್ಲಿಸಿ ಸುಮ್ಮನಾಯಿತೇ, ಕಥೆಯನ್ನು ನೋಡಿ ಕಂಡು ಹಿಡಿಯಿರಿ. (While playing in the forest, a baby deer got hurt. It wouldn't stop crying until someone special came along. Can you guess who? Look at the story to find out.)
ಡೋಲು
ಒಂದು ಮರದ ಮೇಲೆ ಒಂದು ಡೋಲು ನೇತಾಡುತ್ತಿತ್ತು. ಕೋತಿ ಡೋಲನ್ನು ಎತ್ತಿಕೊಂಡಿತು. ಮುಂದೆ ಏನಾಗುತ್ತದೆ? (A drum was hanging on a tree. A monkey pulled it down. What will happen next? Read more to find out.)
ಚಂದ್ರ ಮತ್ತು ಸೂರ್ಯ
ಸೂರ್ಯ ಮತ್ತು ಚಂದ್ರನ ಮಾಯೆಯ ಬಗ್ಗೆ ನಿಮಗೆ ತಿಳಿದಿದಿಯೇ? (A day in the life of the sun and the moon!)
ಗಾಳಿಪಟ
ಬೇರೆ-ಬೇರೆ ಬಣ್ಣದ ಗಾಳಿಪಟಗಳು ಸಿಗುತ್ತವೆ ಮತ್ತು ಗಾಳಿಪಟಗಳು ಆಕಾಶದಲ್ಲಿ ಹಾರಾಡುತ್ತವೆ. (A group of colourful kites fly high into the sky!)
ಬರ್ಫಿಯನ್ನು ತಿಂದ ಬೆಕ್ಕು
ಒಂದು ಬೆಕ್ಕಿಗೆ ಬರ್ಫಿ ತಿನ್ನಬೇಕಾಗಿತ್ತು. ಅದು ಬರ್ಫಿ ತಿನ್ನಲು ಏನು ಮಾಡುವುದು? (A fat cat wants to eat some sweets. What will the fat cat do to eat sweets?)
ಅಳಿಲು
ಒಂದು ಅಳಿಲು ತುಂಬಾ ತುಂಟಾಟ ಮಾಡುತ್ತಿದೆ. (A day in the life of a squirrel.)
ಬಸ್
ಒಂದು ಬಸ್ ರಸ್ತೆಯಲ್ಲಿ ಪೌಂವ್-ಪೌಂವ್ ಶಬ್ಧ ಮಾಡಿ ಚಲಿಸುತ್ತಿದೆ. (Beep! Beep! A day in the life of a bus.)
ಯಾರು ಹೇಗೆ ಕೂಗುತ್ತಾರೆ?
ಬಣ್ಣ, ರೂಪ, ಭಾಷೆ, ಎಲ್ಲಾ ಬೇರೆ ಬೇರೆ ಆದರೂ ನಾವು ಅವುಗಳನ್ನು ಪಕ್ಷಿಗಳು ಎಂದು ಕರೆಯುತ್ತೇವೆ. (While they are all called birds, they all have different features and produce unique sounds!)
ಮೇಜು
ಮನೆಯಲ್ಲಿ ಒಂದು ಮೇಜು ಇದೆ. ಎಲ್ಲರೂ ಯಾವುದಾದರೊಂದು ಕೆಲಸದಲ್ಲಿ ಅದನ್ನು ಉಪಯೋಗಿಸುತ್ತಾರೆ. (There is a table in the house. Why is it special? Read more to find out.)
ಬಟ್ಟೆಗಳಿಗೆ ಬಣ್ಣ ಹಾಕುವ ಚಿಕ್ಕಮ್ಮ
ಚಿಕ್ಕಮ್ಮ ಬಹಳ ಬಟ್ಟೆಗಳಿಗೆ ಬಣ್ಣ ಹಾಕಿದಳು. ಚಿಕ್ಕಮ್ಮ ಯಾವ ಯಾವ ಬಟ್ಟೆಗಳಿಗೆ ಬಣ್ಣ ಹಾಕಿದಳು ಎಂಬುದನ್ನು ಕಥೆ ಓದಿ ತಿಳಿದುಕೊಳ್ಳಿ. (My aunt the dyer dyes so many clothes. Read the story and find out about all the clothes she dyes!)
ಮೂರು ಗೆಳೆಯರು
ಮೂರು ಗೆಳೆಯರು ಸೇರಿ ದೋಸೆ ಮಾಡುತ್ತಿದ್ದರು ಆದರೆ ದೋಸೆ ಸುಟ್ಟು ಹೋಯಿತು. (Three friends decide to cook a chilla…read more to find out what happens!)
ಇಲಿ-ಬೆಕ್ಕು
ಚಿಕ್ಕ ಇಲಿಯ ಹಿಂದೆ ಒಂದು ಡುಮ್ಮ ಬೆಕ್ಕು ಓಡಿತು . ಈಗ ಇಲಿ ತನ್ನ ಜೀವವನ್ನು ಹೇಗೆ ಉಳಿಸಿಕೊಳ್ಳುತ್ತದೆ? (A fat cat saw a small rat and ran after it. How will the rat save its life?)